ಬೆಂಗಳೂರು ನಗರ
ನೀವೆ ಇಂಗ್ಲೀಷ್ ಅಥವ ಹಿಂದಿಯಲ್ಲಿ ಮಾತನಾಡಿ II CANARA BANK II MAGADI ROAD II JMS9 NEWS 24X7
Bengaluru : ಇಂದು ಮಾಗಡಿ ರಸ್ತೆಯ ಕೆನರಾ ಬ್ಯಾಂಕಿನಲ್ಲಿನ ಸಿಬ್ಬಂಧಿಯನ್ನು ಕನ್ನಡ ಮಾತನಾಡುವಂತೆ ಯುವಕನೊಬ್ಬನ್ನು ಕೇಳಿದಾಗ ಆ ವ್ಯಕ್ತಿಯು ನಾನು ಕನ್ನಡ ಮಾತನಾಡುವುದಿಲ್ಲ ಬೇಕಿದ್ದರೆ ನೀವೆ ಇಂಗ್ಲೀಷ್ ಅಥವ ಹಿಂದಿಯಲ್ಲಿ ಮಾತನಾಡಿ ಎಂದು ಉದ್ಧಟತನದ ಹೇಳಿಕೆಯನ್ನು ನೀಡಿರುತ್ತಾನೆ.
#canarabank #canarabanksharelatestnews #canarabanksharenews #stophindiimpotion #kannadalatestnews #kannadanews #rbi #jms9news24x7