ಬೆಂಗಳೂರು ನಗರ
ಬಾಕಿ ಬಿಲ್ ಬರಬೇಕಂದ್ರೆ ಡಿಕೆಶಿ ಹಣ ಕೇಳಿದ್ರಾ II D K SHIVAKUMAR II BBMP II BENGALURU II JMS9 NEWS 24X7 II
Bengaluru : ಡಿಕೆ ಶಿವಕುಮಾರ್ ವಿರುದ್ಧ ಗುತ್ತಿಗೆದಾರರು ಕಿಡಿ. ನೆನ್ನೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ ಬಾಕಿ ಬಿಲ್ ಪಾವತಿಗೆ ಡಿಕೆಶಿ ಹಣ ಕೇಳಿದ್ದಾರೆ ಎಂಬ ಆರೋಪ 94 ಕೋಟಿ ರೂಪಾಯಿನ ಬಾಕಿ ಬಿಲ್ ಬರಬೇಕಿದೆ ಎಂದು ಆಕ್ರೋಶ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಪ್ರಮಾಣ ಮಾಡಲು ಡಿಕೆಶಿಗೆ ಸವಾಲು ಹಾಕಿದ ಗುತ್ತಿಗೆದಾರ ಹೇಮಂತ್.
#bengaluru #DKShivakumar #DK #dcmdkshivakumar #bbmp #Kannadalatestnews #KannadaNews #bribery #Congress #congresskarnataka #jms9news24x7