-
ಬೆಂಗಳೂರು ಗ್ರಾಮಾಂತರ
ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು: ವ್ಯಕ್ತಿ ಬದುಕಿದ್ದೇ ಪವಾಡ!
ಬೆಂಗಳೂರಿನಲ್ಲಿ ಕೊಲೆ ಆರೋಪಿಯೋರ್ವನ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರೋಬ್ಬರಿ 68 ಬಾರಿ ಮಾರಣಾಂತಿಕವಾಗಿ ಕೊಚ್ಚಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ವ್ಯಕ್ತಿ ಪವಾಡ ಸದೃಶ ಎಂಬಂತೆ…
Read More »