ಬೆಂಗಳೂರು ನಗರರಾಜಕೀಯ
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ II KEMPEGOWDA II JMS9 NEWS 24×7 II
Vidhana Soudha : ವಿಶ್ವದ ಭೂಪಟದಲ್ಲಿ ಬೆಂಗಳೂರು ಗುರುತಿಸಲು ಅಂದು ಬೆಂಗಳೂರು ನಗರ ನಿರ್ಮಿಸಿ ಗತ ವೈಭವ ಸಾರಿ ನೆಲ,ಜಲ,ಭಾಷೆಗೆ ಮನ್ನಣೆ ನೀಡಿ ಬೆಂಗಳೂರು ಸ್ಥಾಪನೆ ಮಾಡಿದ ಕೆಚ್ಚೆದೆಯ ವೀರ ಕನ್ನಡಿಗ ನಾಡಪ್ರಭು ಶ್ರೀಕೆಂಪೇಗೌಡರ ಜಯಂತೋತ್ಸವನ್ನು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಲಾಯಿತು.