ಚಿಕ್ಕಬಳ್ಳಾಪುರರಾಜಕೀಯ

ವೇಮನಪಲ್ಲಿ ಅಮಾನುಲ್ಲಾ
ಚಿಕ್ಕಬಳ್ಳಾಪುರ ಕ್ಷೇತ್ರ ಅಭ್ಯರ್ಥಿ

ವೇಮನಪಲ್ಲಿ ಅಮಾನುಲ್ಲಾ ರವರು ಜನಿಸಿದು 12 – 03 -1979

ವಿದ್ಯಾಭ್ಯಾಸ ಮುಗಿಸಿ ಸಮಾಜ ಸೇವಕರಾಗಿ ಕೆಲಸ ನಿರ್ವಹಿಸಿ ರಾಜಕಾರಣದಲ್ಲಿ ಜನಸೇವೆ ಮಾಡುತ್ತ ಅವರು ಆಂಧ್ರ ಪ್ರದೇಶದ ಪ್ರಜಾ ರಾಜ್ಯ ಪಾರ್ಟಿಯಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು .

ಈಗ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (RLJP ) ಸಂಸ್ಥಾಪಕರು ಪಶುಪತಿ ಕುಮಾರ್ ಪಾಸ್ವಾನ್ ಜಿ ಕೇಂದ್ರ ಮಂತ್ರಿಯಾಗಿದ್ದ ರವರ ಪಾರ್ಟಿಯಲ್ಲಿ . ವೇಮನಪಲ್ಲಿ ಅಮಾನುಲ್ಲಾ ರವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅವರಿಗೆ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ, ಜಿಲ್ಲೆ ಲೋಕಸಭಾ ಚುನಾವಣೆಯ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಅವರ ಆಗಮನಕ್ಕೆ ಸಾವಿರಾರು ಜನ ನಿರೀಕ್ಷೆಯಲ್ಲಿ ತೊಡಗುತ್ತಿದ್ದಾರೆ

Related Articles

Leave a Reply

Your email address will not be published. Required fields are marked *

Back to top button