ಮಂಡ್ಯ
ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಭಟನೆ ಜೋರಾಗಿದೆ II KAVERI RIVER II MANDYA II JMS9 NEWS 24X7 II
Mandya : ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಭಟನೆ ಜೋರಾಗಿದ್ದು, ಮದ್ದೂರು ಹಾಗೂ ಶ್ರೀರಂಗಪಟ್ಟಣದಲ್ಲೂ ಪ್ರತಿಭಟನೆಗಳು ಜೋರಾಗಿವೆ. ಮದ್ದೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಬೈಕ್ ಜಾಥಾದ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
#mandya #kaveririver #dcmdkshivakumar #karnatakabandh #cmsiddaramaiah #tamilnadu #congressgovernment #mandyafarmers #mandyanews #kannadalatestnews #kannadanews #jms9news24x7