ಹುಬ್ಬಳ್ಳಿ
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ II ARVIND BELLAD II HUBALLI II JMS9 NEWS 24X7 II
Huballi : ಸರ್ಕಾರ ಅನುಮತಿ ನೀಡದಿದ್ದರೂ ನಾವು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದರು, ಅನುಮತಿ ನೀಡಿದರೆ ಸಂಘರ್ಷವಾಗುತ್ತದೆ ಎನ್ನುತ್ತಿದ್ದಾರೆ ಇತರೆ ಮುಖಂಡರು.
#huballinews #ganesha #huballi #ganeshafestival #edigaground #hindu #hindumuslim #festival #congressvsbjp #kannadalatestnews #kannadanews #jms9news24x7