ಪುನೀತ್ ಕೆರೆಹಳ್ಳಿ ಬಂಧನ II PUNEETH KEREHALLI II CCB POLICE II JMS9 NEWS 24×7 II
Bengaluru : ರಾಜ್ಯದಲ್ಲಿ ಅನೇಕ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೇಹಳ್ಳಿ ವಿರುದ್ಧ ಅನೇಕ ದೂರಗಳು ದಾಖಲಾಗಿದ್ದು ಕುಮುಗಲಭೆ ಸೃಷ್ಟಿಸುತಿದ್ದ ಈತನನನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ ಪೊಲೀಸ್ ತಂಡ ಅರೆಸ್ಟ್ ಮಾಡಿದ್ದಾರೆ,
ಗುಂಡಾ ಕಾಯ್ದೆ ಅಡಿ ಸಿಸಿಬಿಯಿಂದ ಪುನೀತ್ ಕೆರೆಹಳ್ಳಿ ಬಂಧನ.. ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕೇಸ್.. . ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು.. ರೌಡಿಪಟ್ಟಿ ತೆರೆಯಲು ಪೊಲೀಸರು ಒಂದು ತಿಂಗಳು ಸಿದ್ಧತೆ ನಡೆಸಿದ್ದರು.. ಕಳೆದ ತಿಂಗಳು ಚಾಮರಾಜಪೇಟೆ ಉಪ ವಿಭಾಗದ ಪೊಲೀಸರು ತಿಳಿವಳಿಕೆ ನೋಟಿಸ್ ಜಾರಿ ಮಾಡಿದ್ದರು.. ರೌಡಿಪಟ್ಟಿ ತೆರೆಯುವ ಬಗ್ಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದರು.. ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿದ್ದ ಪುನೀತ್.. ಈಗ ಸಿಸಿಬಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬಂಧನ.. ಈ ಬಗ್ಗೆ ತಡರಾತ್ರಿ ರಾಜ್ಯ ಸರ್ಕಾರದಿಂದಲೇ ಮಾಹಿತಿ.. 10 ವರ್ಷಗಳಿಂದ ಅಪರಾಧ ಪ್ರಕರಣಗಳನ್ನು ಆಧರಿಸಿ ಗುಂಡಾ ಕಾಯ್ದೆ.. 32 ವರ್ಷದ ಪುನೀತ್ ಬೆಂಗಳೂರಿನ ಜೆಪಿ ನಗರ ನಿವಾಸಿ.. ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯಗಳಲ್ಲಿ ತೊಡಗಿದ್ದರು ಎಂದು ಆರೋಪ.. ಗೂಂಡಾ ಕಾಯ್ದೆ ಅಡಿ ಬಂಧಿಸಿದರೆ ಒಂದು ವರ್ಷ ಜಾಮೀನು ಕೂಡಾ ಸಿಗಲ್ಲ!
#puneethkerehalli #Arrest #ccbpolice #karnatakapolice #hindutva #kannadalatestnews #kannadanews #jms9news24x