ದಕ್ಷಿಣಕನ್ನಡಮಂಗಳೂರು

ಮಕ್ಕಳಿಗೆ ರಜೆ ಕೊಡೋಣ ಅನಿಸುತ್ತೆ.. II MULLAI MUHILAN II MANGALURU II JMS9 NEWS 24X7

Mangaluru : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪತ್ರಿಕಾ ಭವನಕ್ಕೆ ಚಿತ್ತೈಸಿ ಸಂವಾದ ನಡೆಸಿದ ಸಂದರ್ಭ.
ಜೋರು ಮಳೆ ಬರುತ್ತಿರುವಾಗ ರಜೆ ಉಂಟಾ? ಎಂದು ಮಕ್ಕಳು ರಾತ್ರಿ‌ಇಡೀ ಕರೆ ಮಾಡಿ ಚೆಂದ ಮಾತಾಡ್ತಾರೆ! ರಜೆ ಕೊಡೋಣ ಅನಿಸುತ್ತೆ..
ಬೆಳಗ್ಗೆ 4 ಗಂಟೆಗೂ ಕರೆ ಮಾಡಿ “ಮನೆ ಮುಂದೆ ನೆರೆ ಬಂದಿದೆ ರಜೆ ಕೊಡಿ” ಎಂದುದನ್ನು ನಕ್ಕು ಹೇಳಿಕೊಂಡ್ರು ಡೀಸಿ!
ಮಕ್ಕಳ ಪ್ರೀತಿಯನ್ನು ಖುಷಿಯಿಂದ ಸ್ವೀಕರಿಸಿ, ಕರೆಗಳನ್ನೂ ಸ್ವೀಕರಿಸುವ ಜಿಲ್ಲಾಧಿಕಾರಿ.

#mullaimuhilan #Mangaluru #mangalurunews #DeputyCommissioner #Kannadalatestnews #KannadaNews #DC #PressClub #jms9news24x7

Related Articles

Leave a Reply

Your email address will not be published. Required fields are marked *

Back to top button