ಹಾವೇರಿ
ಹಾವೇರಿಯಲ್ಲಿ ಮಳೆಯ ಅಬ್ಬರಕ್ಕೆ ಕುಟುಂಬಗಳು ಬೀದಿಗೆ II HAVERI II JMS9 NEWS 24X7 II
Haveri : ಹಾವೇರಿಯಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಿಂದ ಅವಾಂತರ 1 ವಾರದಿಂದ ಮಳೆರಾಯನ ಅಬ್ಬರಕ್ಕೆ 149 ಕುಟುಂಬ ಬೀದಿಗೆ ವರುಣನ ನರ್ತನಕ್ಕೆ ಜಿಲ್ಲೆಯ 15 ಜಾನುವಾರು , 1 ವ್ಯಕ್ತಿ ಬಲಿ ಹಾವೇರಿ ಜಿಲ್ಲಾಡಳಿತದಿಂದ ಕಳೆದ 1 ವಾರದ ಹಾನಿ ಮಾಹಿತಿ ಮೂರು ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ.
#haveri #HeavyRainfall #KarnatakaRain #raining #LiveNews #KannadaNews #jms9news24x7 #haverirain