ಕ್ರೀಡೆ
ಬೆಳಂಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ II KANTEERAVA STADIUM II JMS9 NEWS 24×7 II
Bengaluru : ಬೆಳಂಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳು ಪ್ರಾಕ್ಟೀಸ್ ಮಾಡ್ತಿದ್ರು. ಇನ್ನು ಕೆಲವ್ರು ವಾಕಿಂಗ್ ಮಾಡ್ತಿದ್ರು. ಈ ವೇಳೆ ಬಿರುಗಾಳಿಯಂತೆ ಎಂಟ್ರಿ ಕೊಟ್ಟವರು ಶ್ವೇತಾ ಎನ್ನುವ ಮಹಿಳೆ.. ಮುಂದೆಕ್ಕೆ ಆಗಿದ್ದೆಲ್ಲಾ ಅಟ್ಟಹಾಸ.
#SportsMinisterDNagendra #AthleticBindurani #shwetha #kanteeravastadium #bengaluru