Hassan : ಕಡಿಮೆ ಸಮಯದಲ್ಲಿ ಹೆಚ್ಚು ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಹಾಸನ ಪೊಲೀಸ್ ತಂಡ | ವಿಶೇಷ ತಂಡದಿಂದ 27 ಅಪ್ರಾಪ್ತ ಮಕ್ಕಳು-33 ಮಹಿಳೆ ನಾಪತ್ತೆ ಪ್ರಕರಣ ಬೇಧಿಸಿದ ಪೊಲೀಸರು 2011ನೇ ಸಾಲಿನಿಂದ 2022ನೇ ಸಾಲಿನವರೆಗೆ ಮತ್ತು 2023 ನೇ ಸಾಲಿನಲ್ಲಿ ವರದಿಯಾಗಿ, ಪತ್ತೆಯಾಗದೇ ಬಾಕಿ ಇದ್ದ 169 ಕಾಣೆ/ಅಪಹರಣ ಪ್ರಕರಣಗಳ ಪತ್ತೆಗಾಗಿ ದಿನಾಂಕ 24/05/2023 ರಂದು ಪ್ರೊಬೇಷನರಿ ಡಿವೈಎಸ್ಪಿ ಶ್ರೀ ಮಂಜುನಾಥ್ ಹಾಗೂ ಪಿಎಸ್ಐ ರವರುಗಳಾದ ಶ್ರೀಮತಿ ಲತಾ ಮತ್ತು ಶ್ರೀ ಸಂತೋಷ್ ಹಾಗೂ 19 ಜನ ಸಿಬ್ಬಂದಿಗಳನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಹೊರ ರಾಜ್ಯಗಳಲ್ಲಿ ಹಾಗೂ ರಾಜ್ಯಾದ್ಯಂತ ಮಾಹಿತಿಯನ್ನು ಕಲೆಹಾಕಿ ಒಟ್ಟು 51 ಪ್ರಕರಣಗಳನ್ನು ಪತ್ತೆ ಮಾಡಿ 27 ಮಕ್ಕಳು ಮತ್ತು 33 ಮಹಿಳೆಯರನ್ನು ಪತ್ತೆ ಮಾಡಿರುತ್ತಾರೆ.
With Product You Purchase
Subscribe to our mailing list to get the new updates!
Lorem ipsum dolor sit amet, consectetur.
Related Articles
Check Also
Close