ಅಪರಾಧಬೆಂಗಳೂರು ಗ್ರಾಮಾಂತರ
ಪುಡಿ ರೌಡಿಗಳ ಹಲ್ಲೆ II MADANAYAKANAHALLI II JMS9 NEWS 24×7 II
Madanayakanahalli : ಚಾರ್ಜರ್ ವೈಯರ್ ಕೊಟ್ಟಿಲ್ಲ ಅಂತ ಪುಡಿ ರೌಡಿಗಳು ಮೊಬೈಲ್ ಅಂಗಡಿಯ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿರೋ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ನಡೆಸಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.