ಶಿವಮೊಗ್ಗ
ಮೆಡಿಕಲ್ ವಿದ್ಯಾರ್ಥಿಗಳ ಹೈಟೆಕ್ ದಂಧೆ! II SHIVAMOGGA II JMS9NEWS24x7 II
Shivamogga Medical Student : ಬಾಡಿಗೆ ಮನೆಯಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಮೂವರು ಮೆಡಿಕಲ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ, ತಮಿಳುನಾಡು ಮೂಲದ ವಿದ್ಯಾರ್ಥಿಗಳಾದ ವಿಘ್ನರಾಜ್, ಪಾಂಡಿದೊರೈ, ವಿನೋದ್ ಕುಮಾರ್ ಬಂಧಿತರು. ಆರೋಪಿಗಳು ಮೆಡಿಕಲ್ ವ್ಯಾಸಾಂಗ ಪೂರ್ಣಗೊಳಿಸಿ, ಇಂಟರ್ನ್ಶಿಪ್ ಮಾಡುತ್ತಿದ್ದರು.