ಗದಗ
ನನಗೆ ಮದುವೆ ಮಾಡ್ಸಿ ಮಳೆ ಬರುತ್ತದೇ..! II JMS9 NEWS 24×7 II
ಗದಗ ಜಿಲ್ಲೆ ನರಗುಂದ ತಾಲೂಕಿನ ಕುರಗೋವಿನಕೊಪ್ಪ ಗ್ರಾಮದಲ್ಲಿ ಕತ್ತೆಗಳ ಮದುವೆ. ಕತ್ತೆಗಳ ಮದುವೆ ಮಾಡಿದ್ರೆ ಮಳೆ ಆಗುತ್ತೇ ಎಂಬ ನಂಬಿಕೆ ಈ ಗ್ರಾಮದವರಿಗೆ. ಕತ್ತೆಗಳಿಗೆ ಅರಿಷಿಣ ಶಾಸ್ತ್ರ,ಬಾಸಿಂಗ್ ಕಟ್ಟಿ ಮದು ವರರಂತೆ ಶೃಂಗಾರ ಮಾಡಿದ ಅನ್ನದಾತರು.