ಆದ್ಯಾತ್ಮ
ಡಿವೈಡರ್ ಏರಿದ ಕ್ರಷರ್ ತಪ್ಪಿದ ಭಾರಿ ಅನಾಹುತ ಶ್ರೀ ಶೈಲ ಪಾದಯಾತ್ರಿಗಳು ಕ್ಷೇಮ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿಂದು ಶ್ರೀ ಶೈಲ ಯಾತ್ರಿಕರನ್ನ ಹೊತ್ತೊತ್ತಿದ್ದ ಕ್ರಷರ್ ಪಟ್ಟಣದ ಮುಖ್ಯ ರಸ್ತೆಯ ಡಿವೈಡರ್ ಏರಿದ ಘಟನೆ ನಡೆದಿದೆ,
ಹೌದು.. ಬೆಳಗಾವಿ ಮತ್ತು ರಾಯಚೂರು ಮುಖ್ಯ ಹೆದ್ದಾರಿ ಮೂಲಕ ಕೆಲವು ದಿನಗಳಿಂದ ಶ್ರೀ ಶೈಲ ಯಾತ್ರಿಕರು ಶ್ರೀ ಶೈಲ ಕ್ಕೆ ಹೋಗುತ್ತಿದ್ದು, ಕವಿತಾಳ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಡಿವೈಡರ್ ಕಾಮಗಾರಿಗೆ ಯಾವುದೇ ವಿದ್ಯುತ್ ಕಂಬಗಳು ಇಲ್ಲದಿರುವುದರಿಂದ ಕೃಷರೊಂದು ಡಿವೈಡರ್ ನ ಮೇಲೇರಿ ಸಂಚರಿಸಿದ ಘಟನೆ ನಡೆದಿದೆ. ..ಇನ್ನೂ ಈ ಕ್ರಷರ್ ಗೋಕಾಕ್ ನಿಂದ ಶ್ರೀ ಶೈಲ ಕ್ಕೇ ಹೋಗುತ್ತಿದ್ದು. ಇದನ್ನ ಅರಿತ ಪಟ್ಟಣದ ಊರಿನ ಜನ ಮತ್ತು ಕೆಲ ಯುವಕರು ಸೇರಿ ಅಪಘಾತ ವಾಗುತಿದ್ದ ಶ್ರೀ ಶೈಲ ಯಾತ್ರಿಕರನ್ನ ರಕ್ಷಿಸುವಲ್ಲಿ ಯಶಸ್ವಿ ಯಾಗಿದ್ದಾರೆ..